ಇಂಗ್ಲೆಂಡ್ ತಂಡವನ್ನು ಇಟಲಿ ಪೆನಾಲ್ಟಿಯಲ್ಲಿ ಸೋಲಿಸಿ ಚಾಂಪಿಯನ್ | Oneindia Kannada

2021-07-12 5,594

ಇಂಗ್ಲೆಂಡ್‌ನ ವೆಂಬ್ಲಿ ಸ್ಟೇಡಿಯಂನಲ್ಲಿ ಸೋಮವಾರ (ಜುಲೈ 12) ನಡೆದ ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಯೂರೋ 2020 ಫೈನಲ್‌ ಪಂದ್ಯದಲ್ಲಿ ಇಟಲಿ ತಂಡ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದೆ. ಇಟಲಿಗೆ ಇದು ಎರಡನೇ ಯೂರೋ ಟ್ರೋಫಿ


Italy becomes the Euro Champion for the second. This time after beating England. Here are the complete highlights of the match